Newz Alert, ನಿಮ್ಮಲ್ಲೊಬ್ಬ❤️ ಬಂದ್ರಾ...? ಬನ್ನಿ 😄 Neet ಆಗಿ ಒಂದು 🪑ಚೇರ್ ಹಾಕೊಂಡು ಕೂತು ಆರಾಮಾಗಿ ಓದಿ❤️ ಅಂದ್ಹಾಗೆ ನನ್ನ ಹೆಸರು ಚಂದನ್ (Chandan)ಅಂತ. ಈ ಯೂಟ್ಯೂಬ್ ಚಾನೆಲ್ ಹೆಸರು ಬಂದು "ನ್ಯೂಜ್ ಅಲರ್ಟ್"(Newz Alert) ಅಂತ. ಓದಿದ್ದು, ಬರೆದಿದ್ದು ಎಲ್ಲವೂ ಬೀರು ಒಳಗಡೆ ಇರುವ ಮಾರ್ಕ್ಸ್ ಕಾರ್ಡ್ ಗಷ್ಟೇ ಸೀಮಿತ ಆಯ್ತು. ಮುಂದೇನು..? ಕಟ್ಕೋಬೇಕಲ್ವಾ ಬದುಕನ್ನ, ಕೆಲಸ ಹರಸಿ 2017ರಲ್ಲಿ ನಮ್ಮೂರು ಕೆಆರ್ ಪೇಟೆ(ಮಂಡ್ಯ) ಯಿಂದ ಬೆಂಗಳೂರಿಗೆ ಬಂದೆ. ಬಂದು ಆ ಕೆಲಸ, ಈ ಕೆಲಸ ಎಲ್ಲವನ್ನೂ ಮಾಡಿ ಕೊನೆಗೆ 2018 ರಲ್ಲಿ ಈ ಯೂಟ್ಯೂಬ್ ಒಳಗಡೆ ಧುಮುಕಿದೆ. ಆರಂಭದಲ್ಲಿ ಭಯಂಕರ ಅವಮಾನಗಳನ್ನ ಫೇಸ್ ಮಾಡ್ದೆ, ಕೈಯಲ್ಲಿ ದುಡ್ಡು ಇಲ್ಲದೇ ಬದುಕಿ ನಿಮಗೂ ಗೊತ್ತಾಗುತ್ತೆ. ಈ ಸಮಾಜ ಮರ್ಯಾದೆ ಕೊಡೋದು, ಭಯ ಬೀಳೋದು ದೊಡ್ಡವರಿಗೆ, ಇಲ್ಲ ದುಡ್ಡು ಇರೋವ್ರಿಗೆ ಮಾತ್ರ. ಹಾಗಾಂತ ನಾನು ರಾಕಿ ಬಾಯ್ ತರ ಸಾಹಸ ಮಾಡ್ಲಿಲ್ಲ ಬಿಡಿ. ಎಲ್ಲಿ ಕಳ್ಕೊಂಡಿದ್ನೋ ಅಲ್ಲಿಂದಲೇ ಶುರು ಮಾಡ್ದೆ. ಅವತ್ತು ಬೆಂಗಳೂರಿಗೆ ಬಂದಾಗ ನಾನೊಬ್ಬ, ಇವತ್ತು ನನ್ನೊಟ್ಟಿಗೆ 5 ಲಕ್ಷಕ್ಕೂ ಹೆಚ್ಚು ಜನ ಇದ್ದಾರೆ. ನನ್ ಜರ್ನಿ ನಡೀತಾನೇ ಇದೆ ಇರಲಿ ನಿಮ್ಮ ಆಶೀರ್ವಾದ ಹೀಗೆ.🙏 "ಕನ್ನಡ & ಅಮ್ಮ" ಅಂದ್ರೆ ಜೀವ, ಜೀವನ❤️ "ಸಾಧ್ಯವಾದರೆ ಎಲ್ಲರನ್ನೂ ಪ್ರೀತಿಸೋಣ👍🏻 ನನ್ನ ವಾಟ್ಸಾಪ್ ನಂ: 9844833844 ಧನ್ಯವಾದಗಳು ಇಷ್ಟೊತ್ತು ನಿಮ್ಮ ದೃಷ್ಟಿ ನನ್ಮೇಲೆ ಇಟ್ಟಿದ್ದಕ್ಕೆ 😄🙏- ನಿಮ್ಮ ಚಂದನ್ ❤️
India
@newzalert

Yes, we have the subscriber count, Creator Authority Score for Newz Alert's Youtube channel, average likes, average comments, and average video views.
Yes, you can get verified contact details. Please log in to the Qoruz platform to access them.
The subscriber count for Newz Alert's Youtube channel is 825.0K as of May 2025.
The average video views for Newz Alert's Youtube channel is 125.1K
The average number of likes for each of Newz Alert's videos is 2.8K
The average number of comments each of Newz Alert's videos gets is 205
With the Qoruz Fake Follower Checker, you can make informed decisions about your influencer marketing partnerships. No more guesswork, no more wasted resources. Just genuine connections that drive real results for your brand.